ಅಕ್ಕತಂಗೇರಹಾಳ :
ನವರಾತ್ರಿ ಹಬ್ಬದ ನಿಮಿತ್ತ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಸುಪ್ರಸಿದ್ಧ ಗ್ರಾಮ ದೇವತೆ ಶ್ರೀ ದುರ್ಗಾ ಮಾತೆ ಸನ್ನಿಧಿಗೆ ಸುತ್ತ ಮುತ್ತಲಿನ ಗ್ರಾಮಗಳ ಅಸಂಖ್ಯಾತ ಭಕ್ತರು ಶನಿವಾರ ಐದು ದಿನಗಳ ದೀಪ ಬೆಳಗಿದರು.
ಮಾತೆ ಶ್ರೀ ದುರ್ಗಾದೇವಿ ದೇವಸ್ಥಾನದ ಗದ್ದುಗೆಯಲ್ಲಿ ಶೋಭಾಯಮಾನವಾಗಿ ವಸ್ತ್ರಾಭರಣಗಳಿಂದ ಶೃಂಗಾರಗೊಳಿಸಿರುವುದು ಭಕ್ತರ ಗಮನಸೆಳೆಯಿತು.

