ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನಾಳೆ ಶಿವರಾಜಕುಮಾರ ಬೆಳಗಾವಿಗೆ

ಬೆಳಗಾವಿ, ೧೧:  ಪ್ರಭುದೇವ ನಟಿಸಿ, ಯೋಗರಾಜ ಭಟ್ ನಿರ್ದೇಶಿಸಿರುವ ಕನ್ನಡ ಚಲನಚಿತ್ರ "ಕರಟಕ ದಮನಕ" ದ ಪ್ರಮೋಷನ್ ಗಾಗಿ ಉತ್ತರ ಕರ್ನಾಟಕದ ಪ್ರವಾಸದಲ್ಲಿರುವ ನಟ ಶಿವರಾಜಕುಮಾರ ಅವರು ಮಂಗಳವಾರ ಬೆಳಗಾವಿಗೆ ಆಗಮಿಸಲಿದ್ದಾರೆ.

ಡಾ. ಶಿವರಾಜಕುಮಾರ ಜೊತೆಗೆ "ಕರಟಕ ದಮನಕ" ಕನ್ನಡ ಸಿನಿಮಾ ತಂಡ ಯೋಗರಾಜ ಭಟ್ ಸಹ ಅಗಮಿಸಲಿದ್ದಾರೆ. ಮಂಗಳವಾರ ಬೆಳಗ್ಗೆ ಚನ್ನಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಪ್ರಕಾಶ ಚಿತ್ರಮಂದಿರಕ್ಕೆ ತೆರಳಿ, ಪ್ರೇಕ್ಷಕರೊಂದಿಗೆ ಚಿತ್ರದ ಕುರಿತು ಸಂವಾದ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.