spot_img
19.8 C
Belagavi
Friday, August 19, 2022

ಅಪಹೃತ ವಿದ್ಯಾರ್ಥಿಯನ್ನು ರಕ್ಷಿಸಿ, 6 ಅಪಹರಣಕಾರರ ಬಂಧನ; ಸಂಕೇಶ್ವರ ಪೊಲೀಸರ ಶ್ಲಾಘನೀಯ ಕಾರ್ಯ 

ಸಂಕೇಶ್ವರ : ಸಂಕೇಶ್ವರ ಪಟ್ಟಣದಲ್ಲಿ ಬಾಲಕನನ್ನು ಅಪಹರಿಸಿ ಪಾಲಕರಿಗೆ...

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ; ಯಡಿಯೂರಪ್ಪ ವಿಷಾದ 

ಬೆಂಗಳೂರು : ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು ಜಿಲ್ಲೆಯ ಪ್ರದೇಶಗಳ...

ಕಾಂಗ್ರೆಸ್ ನವರು ಹೊರಗೆ ಬಂದರೆ ಮುಖ್ಯಮಂತ್ರಿಗೂ ಹೊರಗೆ ಬರಲು ಕಷ್ಟ : ಸಿದ್ದರಾಮಯ್ಯ

ಕೊಡಗು : ತಮ್ಮ ಕಾರಿನಲ್ಲಿ ಸಾವರ್ಕರ ಭಾವಚಿತ್ರದ ಪೋಸ್ಟರ್...

Tag: news

ಅಪಹೃತ ವಿದ್ಯಾರ್ಥಿಯನ್ನು ರಕ್ಷಿಸಿ, 6 ಅಪಹರಣಕಾರರ ಬಂಧನ; ಸಂಕೇಶ್ವರ ಪೊಲೀಸರ ಶ್ಲಾಘನೀಯ ಕಾರ್ಯ 

ಸಂಕೇಶ್ವರ : ಸಂಕೇಶ್ವರ ಪಟ್ಟಣದಲ್ಲಿ ಬಾಲಕನನ್ನು ಅಪಹರಿಸಿ ಪಾಲಕರಿಗೆ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ ಆರು ಅಪಹರಣಕಾರರನ್ನು ಸಂಕೇಶ್ವರ ಪೊಲೀಸರು ಬಂಧಿಸಿ ಪೊಲೀಸರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಕಳೆದ ದಿನಾಂಕ 2ರಂದು ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ...

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ; ಯಡಿಯೂರಪ್ಪ ವಿಷಾದ 

ಬೆಂಗಳೂರು : ಅತಿವೃಷ್ಟಿಯಿಂದ ಹಾನಿಗೊಳಗಾದ ಕೊಡಗು ಜಿಲ್ಲೆಯ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿಗೆ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿರುವ ಘಟನೆ ಜರುಗಿದೆ. ಕೊಡಗಿನ ಮೊದನಾಡು, ಕೊಯಿನಾಡು...

ಕಾಂಗ್ರೆಸ್ ನವರು ಹೊರಗೆ ಬಂದರೆ ಮುಖ್ಯಮಂತ್ರಿಗೂ ಹೊರಗೆ ಬರಲು ಕಷ್ಟ : ಸಿದ್ದರಾಮಯ್ಯ

ಕೊಡಗು : ತಮ್ಮ ಕಾರಿನಲ್ಲಿ ಸಾವರ್ಕರ ಭಾವಚಿತ್ರದ ಪೋಸ್ಟರ್ ಎಸೆದ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ನಾವು ಹೋರಾಟ ಮಾಡೋಕೆ ಶುರು ಮಾಡಿದ್ರೆ ಸಿಎಂ ಸಹ ಎಲ್ಲೂ ಓಡಾಡೋಕೆ ಆಗಲ್ಲ....

ಕತ್ತಿ ಸಕ್ಕರೆ ಕಾರ್ಖಾನೆ ಫಲಕ ತೆರವುಗೊಳಿಸಲು ಯತ್ನ; ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ 

ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಒಂದು ಬದಿಗೆ ಹಾಕಿರುವ ಸಚಿವ ಉಮೇಶ ಕತ್ತಿಯವರ ಒಡೆತನದ ವಿಶ್ವರಾಜ ಶುಗರ್ ಇಂಡಸ್ಟ್ರೀಸ್ ಲಿಮಿಟೆಡ್ ನ ಫಲಕ ತೆರವುಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು...

ಸರ್ಕಾರವೇ ಹಣ ಕೊಟ್ಟು ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ : ಸಿದ್ದರಾಮಯ್ಯ

ಮಡಿಕೇರಿ: ಸರ್ಕಾರವೇ ಹಣ ಕೊಟ್ಟು ನನ್ನ ವಿರುದ್ಧ ಪ್ರತಿಭಟನೆ ಮಾಡಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮಡಿಕೇರಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕೊಡಗಿನಲ್ಲಿ ಸಮರ್ಪಕವಾಗಿ ಪರಿಹಾರ...

ಸಾಮೂಹಿಕ ಅತ್ಯಾಚಾರ ನಡೆಸಿ ನರಸಂಹಾರ ನಡೆಸಿದವರ ಬಿಡುಗಡೆ ಎಷ್ಟು ಸರಿ?

ಹೊಸದಿಲ್ಲಿ, ಅಗಸ್ಟ 18: ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ 11 ಜನರ ನರಸಂಹಾರ ಪ್ರಕರಣದ ಘೋರ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಕ್ರಮವನ್ನು ವಕೀಲೆ ಶೋಭಾ...

ಸುರಕ್ಷಿತ ಪ್ರಯಾಣದ ವ್ಯವಸ್ಥೆ ಕಲ್ಪಿಸುವಲ್ಲಿ ಚಾಲಕರ ಪಾತ್ರ ಮಹತ್ವದ್ದಾಗಿದೆ : ಎಂ. ಆರ್. ತಹಶೀಲ್ದಾರ

ಸಂಕೇಶ್ವರ: ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣದ ವ್ಯವಸ್ಥೆ ಕಲ್ಪಿಸುವಲ್ಲಿ ಸಾರಿಗೆ ಸಂಸ್ಥೆಯ ಚಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಪೊಲೀಸ ವೃತ್ತ ನಿರೀಕ್ಷಕ ಎಂ. ಆರ್. ತಹಶೀಲ್ದಾರ ಹೇಳಿದ್ದಾರೆ. ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯ ಚಾಲಕರಿಗೆ...

ಕಣ್ಣಿನ ಕೆಳಗೆ ಸಿಕ್ಕಿಕೊಂಡಿದ್ದ ಟೂಥಬ್ರಷ್ ತೆಗೆದ ಕಿಮ್ಸ ಆಸ್ಪತ್ರೆ ವೈದ್ಯರು 

ಹುಬ್ಬಳ್ಳಿ : ಕಿಮ್ಸ್ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ 28 ವರ್ಷದ ಮಹಿಳೆಯ ಕಣ್ಣಿನ ಕೆಳಗೆ ಸಿಕ್ಕಿಕೊಂಡಿದ್ದ ಟೂತ್ ಬ್ರಷ್ ಹೊರತೆಗೆದಿದ್ದಾರೆ. 3 ದಿನಗಳ ಹಿಂದೆ ಕಣ್ಣಿನ ಕೆಳಗೆ 7 ಇಂಚಿನ ಟೂತ್ ಬ್ರಶ್...

ಸಿದ್ದರಾಮಯ್ಯ ಕಾರಿನೊಳಗೆ ಸಾವರ್ಕರ ಫೋಟೊ ಎಸೆದ ಬಿಜೆಪಿ ಕಾರ್ಯಕರ್ತ; ಪೊಲೀಸ ಭದ್ರತಾ ವೈಫಲ್ಯ

ಕೊಡಗು : ಒಂದು ದಿನದ ಕೊಡಗು ಜಿಲ್ಲೆಗೆ ಪ್ರವಾಸಕ್ಕಾಗಿ ಆಗಮಿಸಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ಸಿದ್ಧರಾಮಯ್ಯ ಅವರ ಕಾರಿನ ಒಳಗೆ ಸಾವರ್ಕರ ಫೋಟೊ ಎಸೆದಿದ್ದು ಇದೊಂದು ಪೊಲೀಸ್ ಭದ್ರತಾ ವೈಫಲ್ಯ ಎನ್ನಲಾಗಿದೆ. ಸಿದ್ದರಾಮಯ್ಯ...

ರಾತ್ರಿ ರಸ್ತೆಯಲ್ಲಿ ಕಾಣಿಸಿಕೊಂಡಿತಂತೆ ಚಿರತೆ 

ಬೆಳಗಾವಿ : ನಗರದ ಜಿಲ್ಲಾಧಿಕಾರಿ ಅಧಿಕೃತ ನಿವಾಸದ ಸ್ವಲ್ಪ ದೂರದ ಜಾಧವ ನಗರದಲ್ಲಿ ಅಗಸ್ಟ 5 ರಂದು ಕಂಡು ಬಂದ, ಎರಡು ದಿನಗಳ ನಂತರ ಹತ್ತಿರದ ಗಾಲ್ಫ ಕೋರ್ಸನಲ್ಲಿ ಕಂಡು ಬಂದಿದ್ದ ಚಿರತೆ...

ರಾಮದುರ್ಗದಲ್ಲಿ ಬೈಕ್ ಸವಾರನ ಹುಚ್ಚಾಟಕ್ಕೆ ಬಾಲಕ ಬಲಿ

ಬೆಳಗಾವಿ : ಬೈಕ್ ಸವಾರನ ಹುಚ್ಚಾಟಕ್ಕೆ ನಾಲ್ಕು ವರ್ಷದ ಬಾಲಕ ಬಲಿಯಾದ ಘಟನೆ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮಹಾಂತೇಶ ನಗರದಲ್ಲಿ ನಡೆದಿದೆ. ಮೃತ ಬಾಲಕನನ್ನು ಅಜಯ ಸುಭಾಷ (4) ಎಂದು ಗುರುತಿಸಲಾಗಿದೆ. ಮೃತ ಅಜಯ...

ಶಾಲೆ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ

ಬೆಂಗಳೂರು : ಎಲ್ಲಾ ಶಾಲೆ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ/ ಅನುದಾನರಹಿತ...

ಅಪರೂಪದ ಏಡಿ ಪತ್ತೆ 

ಕಾರವಾರ : ಯಲ್ಲಾಪುರದ ಅರಣ್ಯ ವಲಯದಲ್ಲಿ ಅಪರೂಪ ಹಾಗೂ ಹೊಸ ಪ್ರಬೇಧದ ಸಿಹಿ ನೀರಿನ ಏಡಿ ಪತ್ತೆಯಾಗಿದೆ. ಬಿಳಿ ಮೈ ಬಣ್ಣ ಮತ್ತು ನೇರಳೆ ಬಣ್ಣದ ಕಾಲುಗಳನ್ನ ಹೊಂದಿರುವ ಈ ಏಡಿಯನ್ನು ಘಾಟಿಯಾನ...

ಮಹಾಲಿಂಗಪುರ ತಾಲೂಕಿಗೆ ಆಗ್ರಹಿಸಿ ಸಂಪೂರ್ಣ ಬಂದ್

ಮಹಾಲಿಂಗಪುರ, ೧೭- ಮಹಾಲಿಂಗಪುರ ನಗರವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ. ಮುಂಜಾನೆ 10 ಗಂಟೆಗೆ ಪಟ್ಟಣದದ ಬಸವ ವೃತ್ತದಿಂದ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು, ರಾಜಕೀಯ...

- A word from our sponsors -

spot_img

Follow us

HomeTagsNews