ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಮುನ್ನಡೆ
7 ನೇ ಸುತ್ತಿನಲ್ಲೂ ಸತತ ಮುನ್ನಡೆ ಕಾಯ್ದುಕೊಂಡ ಲಕ್ಷ್ಮೀ ಹೆಬ್ಬಾಳಕರ್
ಮುನ್ನಡೆ 7127
ಕಾಂಗ್ರೆಸ್-23589
BJP-8689
MES-16462
——————-
ಕಾಗವಾಡ ಆರನೆ ಸುತ್ತಿನ ಮತ ಎಣಿಕೆ ಮುಕ್ತಾಯ
ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ – 25249
ಮತಗಳು
ಬಿಜೆಪಿ ಅಭ್ಯರ್ಥಿ ಶ್ರೀಂಮತ ಪಾಟೀಲ – 20799
ಮತಗಳು
ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ – 4450 ಮತಗಳ ಮುನ್ನಡೆ
ಗೋಕಾಕ 9ನೇ ರೌಂಡ್ ಮುಕ್ತಾಯ
ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ 5516 ಮತಗಳಿಂದ ಮುನ್ನಡೆ
ಬಿಜೆಪಿ 34528
ಕಾಂಗ್ರೆಸ್ 29012
———–
ರಾಯಬಾಗ
ರಾಯಬಾಗ ಕ್ಷೇತ್ರದ ಆರನೇಯ ಸುತ್ತಿನ ಮತ ಎಣಿಕೆಯಲ್ಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ದುರ್ಯೋಧನ ಐಹೊಳೆ
*6921 ಮತಗಳ ಮುನ್ನಡೆ ಕಾಯ್ದುಕೊಂಡ ದುರ್ಯೋಧನ ಐಹೊಳೆ*
ಬಿಜೆಪಿ ದುರ್ಯೋಧನ ಐಹೊಳೆ – 22159
ಕಾಂಗ್ರೆಸ್ ಮಾಹವೀರ ಮೋಹಿತೆ – 7852
ಪಕ್ಷೇತರ ಶಂಭು ಕಲ್ಲೋಳಿಕರ – 15238