ಕುಡಚಿ ಮತಕ್ಷೇತ್ರದ PS ನಂಬರ 97 ಇ.ವಿ.ಎಮ್ ಮಷಿನ್ ಬ್ಯಾಟರಿ ಲೋ ಆದ ಹಿನ್ನಲೆ ಮತ ಎಣಿಕೆ ಸ್ಥಗಿತ ಮಾಡಿದ ಅಧಿಕಾರಿಗಳು
ವಿವಿಪ್ಯಾಟ ಮತಗಳ ಎಣಿಕೆ ಬಳಿಕ ಮತ್ತೆ ಮತ ಎಣಿಕೆ ಮುಂದುವರೆಸಲಿರುವ ಅಧಿಕಾರಿಗಳು
ಕುಡಚಿ ಮತಕ್ಷೇತ್ರದ ಪಿ.ಎಸ್.ನಂಬರ 97
————
ಬೆಳಗಾವಿ ಉತ್ತರ 9 ಸುತ್ತು ಮುಕ್ತಾಯ
ಬಿಜೆಪಿ: ಡಾ.ರವಿ ಪಾಟೀಲ 27785
ಕಾಂಗ್ರೆಸ್: ಆಸಿಫ್ (ರಾಜು) ಸೇಠ್ 30892
ಕಾಂಗ್ರೆಸ್ ಪಕ್ಷ *3107* ಮತಗಳ ಮುನ್ನಡೆ.
—————-
ಚಿಕ್ಕೋಡಿ ಕಾಂಗ್ರೆಸ್ ಮುನ್ನಡೆ
ಗಣೇಶ ಹುಕ್ಕೇರಿ ಗೆ 38606 ಮತಗಳ ಮುನ್ನಡೆ
10 ಸುತ್ತು ಮುಕ್ತಾಯ
ಕಾಂಗ್ರೆಸ್ _61012
ಬಿಜೆಪಿ -22406
————-
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು
12,000 ಮತಗಳ ಅಂತರದಿಂದ ಅಭಯ ಪಾಟೀಲಗೆ ಗೆಲುವು
———-
ಕಿತ್ತೂರು ವಿಧಾನ ಸಭೆ 17ನೇ ಸುತ್ತಿನಲ್ಲಿ ಕಾಂಗ್ರೆಸ್ ಲೀಡ್.
ಬಿ.ಜೆ.ಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ್ 57974
ಕಾಂಗ್ರೆಸ್ ಬಾಬಾಸಾಹೇಬ ಪಾಟೀಲ 62739 ಮತಗಳ
4765 ಮತಗಳ ಅಂತರದಲ್ಲಿ ಕಾಂಗ್ರೆಸ್ ಲೆಡ್
——————-
ರಾಮದುರ್ಗ ವಿಧಾನಸಭಾ 14ನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಮುನ್ನಡೆ 9462
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ- 50707
ಬಿಜೆಪಿ ಅಭ್ಯರ್ಥಿ ಚಿಕ್ಕರೆವಣ್ಣ. 41245