ಬಿಜೆಪಿ ೨ನೇ ಪಟ್ಟಿ; ೫ ಶಾಸಕರಿಗೆ ಟಿಕೆಟ್ ಇಲ್ಲ

A B Dharwadkar
ಬಿಜೆಪಿ ೨ನೇ ಪಟ್ಟಿ; ೫ ಶಾಸಕರಿಗೆ ಟಿಕೆಟ್ ಇಲ್ಲ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿಗೆ ಟಿಕೆಟ್‌ ನೀಡಲಾಗಿದ್ದು ಐವರು ಶಾಸಕರಿಗೆ ಟಿಕೆಟ್ ನೀಡಲಾಗಿಲ್ಲ.

ಬಿಜೆಪಿ ೨ನೇ ಪಟ್ಟಿ
ದೇವರಹಿಪ್ಪರಗಿ– ಸೋಮನಗೌಡ ಪಾಟೀಲ (ಸಾಸನೂರು)

ಬಸವನ ಬಾಗೇವಾಡಿ– ಎಸ್‌.ಕೆ. ಬೆಳ್ಳುಬ್ಬಿ

ಇಂಡಿ– ಕಾಸಾಗೌಡ ಬಿರಾದರ

ಗುರುಮಿಟ್ಕಲ‌– ಲಲಿತಾ ಅನಪುರ

ಬೀದರ‌– ಈಶ್ವರ ಸಿಂಗ್‌ ಠಾಕೂರ

ಭಾಲ್ಕಿ– ಪ್ರಕಾಶ‌ ಖಂಡ್ರೆ

ಗಂಗಾವತಿ–ಪರಣ್ಣ ಮುನವಳ್ಳಿ

ಕಲಘಟಗಿ– ನಾಗರಾಜ‌ ಛಬ್ಬಿ

ಹಾನಗಲ್‌–ಶಿವರಾಜ ಸಜ್ಜನರ್‌

ಹಾವೇರಿ–ಗವಿಸಿದ್ದಪ್ಪ ದ್ಯಾಮಣ್ಣನವರ‌

ಹರಪ್ಪನಹಳ್ಳಿ–ಕರುಣಾಕರ ರೆಡ್ಡಿ

ದಾವಣಗೆರೆ ಉತ್ತರ– ಲೋಕಿಕೆರೆ ನಾಗರಾಜ‌

ದಾವಣಗೆರೆ ದಕ್ಷಿಣ– ಅಜಯ‌ಕುಮಾರ

ಮಾಯಕೊಂಡ–ಬಸವರಾಜ ನಾಯಕ

ಚನ್ನಗಿರಿ–ಶಿವಕುಮಾರ

ಬೈಂದೂರು–ಗುರುರಾಜ‌ ಗಂಟೀಹೊಳೆ

ಮೂಡಿಗೆರೆ–ದೀಪಕ‌ ದೊಡ್ಡಯ್ಯ

ಗುಬ್ಬಿ–ಎಸ್‌.ಟಿ.ದಿಲೀಪ್‌ಕುಮಾರ

ಶಿಡ್ಲಘಟ್ಟ–ರಾಮಚಂದ್ರಗೌಡ

ಕೆಜಿಎಫ್‌– ಅಶ್ವಿನಿ ಸಂಪಂಗಿ

ಶ್ರವಣಬೆಳಗೊಳ– ಚಿದಾನಂದ

ಅರಸೀಕೆರೆ– ಜಿ.ವಿ.ಬಸವರಾಜ‌

ಹೆಚ್.ಡಿ.ಕೋಟೆ–ಕೃಷ್ಣ ನಾಯಕ್

ಟಿಕೆಟ್‌ ಕೈ ತಪ್ಪಿದ ಶಾಸಕರು ಃ 

ಮೂಡಿಗೆರೆ; ಎಂ.ಪಿ.ಕುಮಾರಸ್ವಾಮಿ

ಬೈಂದೂರು; ಸುಕುಮಾರ ಶೆಟ್ಟಿ

ಚನ್ನಗಿರಿ; ಮಾಡಾಳು ವಿರೂಪಾಕ್ಷಪ್ಪ

ಹಾವೇರಿ; ನೆಹರೂ ಓಲೇಕಾರ

ಮಾಯಕೊಂಡ; ಪ್ರೊ.ಲಿಂಗಣ್ಣ

ಕಲಘಟಗಿ; ಸಿ.ಎಂ.ನಿಂಬಣ್ಣನವರ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.