ಗೋಕಾಕ ಏಳನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮುನ್ನಡೆ
3207 ಮತಗಳಿಂದ ಬಿಜೆಪಿ ಮುನ್ನಡೆ
ಬಿಜೆಪಿ 26520
ಕಾಂಗ್ರೆಸ್ 23313
ಚಿಕ್ಕೋಡಿ ಕಾಂಗ್ರೆಸ್ ಮುನ್ನಡೆ
ಗಣೇಶ ಹುಕ್ಕೇರಿ ಗೆ 13285 ಮತಗಳ ಮುನ್ನಡೆ
3 ಸುತ್ತು ಮುಕ್ತಾಯ
ಕಾಂಗ್ರೆಸ್ _20526
ಬಿಜೆಪಿ -7241
ಕಾಗವಾಡ ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯ
ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ – 20424
ಮತಗಳು
ಬಿಜೆಪಿ ಅಭ್ಯರ್ಥಿ ಶ್ರೀಂಮತ ಪಾಟೀಲ – 17486
ಮತಗಳು
ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ – 2938 ಮತಗಳ ಮುನ್ನಡೆ
ನಿಪ್ಪಾಣಿ ೫ ನೇ ಸುತ್ತಿನ ಮತೆಎಣಿಕೆ ಮುಕ್ತಾಯ
1333 ಅಲ್ಪ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಶಶಿಕಲಾ ಜೊಲ್ಲೆ
Bjp 17,055
Ncp 15722
Congress 11528
Bjp lead 1333
ಬೆಳಗಾವಿ ಗ್ರಾಮೀಣ ಕ್ಷೇತ್ರ
ಐದನೇ ಸುತ್ತು ಮುಕ್ತಾಯ
ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳಕರ 17885
ಎಂಇಎಸ್ ಆರ್.ಎಂ. ಚೌಗಲೆ 12704
ಬಿಜೆಪಿ ನಾಗೇಶ ಮನ್ನೋಳಕರ 5931
ಲೀಡ್ 5181