ಬಹುನಿರೀಕ್ಷಿತ ೧೮೯ ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

A B Dharwadkar
ಬಹುನಿರೀಕ್ಷಿತ ೧೮೯ ಅಭ್ಯರ್ಥಿಗಳ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ 189 ಬಿಜೆಪಿ  ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು   ಬಿಡುಗಡೆ ಮಾಡಲಾಗಿದೆ.

ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ  ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.   ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಹೇಳಿದರು.

ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ, ಮನ್ಸುಖ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾ ಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯ ಪಟ್ಟಿ :

ಶಿಗ್ಗಾಂವಿ ಕ್ಷೇತ್ರ – ಬಸವರಾಜ ಬೊಮ್ಮಾಯಿ

ಚಿಕ್ಕೋಡಿ – ರಮೇಶ ಕತ್ತಿ

ಅಥಣಿ – ಮಹೇಶ ಕುಮಟಳ್ಳಿ

ಕುಡಚಿ (ಎಸ್‌ ಸಿ ಮೀಸಲು ಕ್ಷೇತ್ರ ) – ಪಿ.ರಾಜೀವ

ರಾಯಬಾಗ – ದುರ್ಯೋಧನ ಐಹೊಳೆ

ಹುಕ್ಕೇರಿ – ನಿಖಿಲ ಕತ್ತಿ

ಅರಬಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ – ರಮೇಶ ಜಾರಕಿಹೊಳಿ

ಬೆಳಗಾವಿ ಗ್ರಾಮಾಂತರ – ನಾಗೇಶ ಮನ್ನೋಳಕರ

ಕಿತ್ತೂರು -ಮಹಾಂತೇಶ ದೊಡ್ಡಗೌಡರ​

ಬೈಲಹೊಂಗಲ – ಜಗದೀಶ ಮೆಟಗುಡ್ಡ

ಸವದತ್ತಿ ಯಲ್ಲಮ್ಮ – ರತ್ನಾ ಮಾಮನಿ

ರಾಮದುರ್ಗ – ಚಿಕ್ಕರೇವಣ್ಣ

ಮುಧೋಳ – ಗೋವಿಂದ ಕಾರಜೋಳ

ಬೆಳಗಾವಿ ಉತ್ತರ  – ರವಿ ಪಾಟೀಲ

ಬೆಳಗಾವಿ ದಕ್ಷಿಣ – ಅಭಯ ಪಾಟೀಲ

ಬೆಳಗಾವಿ ಗ್ರಾಮೀಣ – ನಾಗೇಶ ಮಾರ್ವಾಡಕರ

ವಿಜಯನಗರ – ಸಿದ್ದಾರ್ಥ ಸಿಂಗ್​

ಬಳ್ಳಾರಿ ಗ್ರಾಮಾಂತರ – ಬಿ.ಶ್ರೀರಾಮುಲು

ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ

ಹೊನ್ನಾಳಿ – ಎಂ.ಪಿ.ರೇಣುಕಾಚಾರ್ಯ

ಶಿಕಾರಿಪುರ – ಬಿ.ವೈ.ವಿಜಯೇಂದ್ರ

ಉಡುಪಿ – ಯಶ​ಪಾಲ ಸುವರ್ಣ

ಕಾರ್ಕಳ – ವಿ.ಸುನೀಲ ಕುಮಾರ

ಚಿಕ್ಕಮಗಳೂರು – ಸಿ.ಟಿ.ರವಿ

ಚಿಕ್ಕನಾಯಕಹಳ್ಳಿ – ಜೆ.ಸಿ.ಮಾಧುಸ್ವಾಮಿ

ತಿಪಟೂರು – ಬಿ.ಸಿ.ನಾಗೇಶ

ತುಮಕೂರು – ಜ್ಯೋತಿ ಗಣೇಶ

ಕೊರಟಗೆರೆ – ಅನಿಲ ಕುಮಾರ

ಅಫಜಲಪುರ-ಮಾಲೀಕಯ್ಯ ಗುತ್ತೇದಾರ

ಕಲಬುರಗಿ.ಗ್ರಾ – ಬಸವರಾಜ

ಕಲಬುರಗಿ.ದ – ದತ್ತಾತೇಯ ಪಾಟೀಲ

ಕಲಬುರಗಿ.ಉ – ಚಂದ್ರಕಾಂತ ಪಾಟೀಲ

ಅಳಂದ-ಸುಭಾಷ ಗುತ್ತೇದಾರ

ಔರಾದ್ – ಪ್ರಭು ಚೌಹಾಣ

ರಾಯಚೂರು.ಗ್ರಾ – ತಿಪ್ಪರಾಜು ಹವಾಲ್ದಾರ

ರಾಯಚೂರು-ಶಿವರಾಜ ಪಾಟೀಲ

ಸಿಂಧನೂರು – ಕೆ.ಕರಿಯಪ್ಪ

ಮಸ್ಕಿ – ಪ್ರತಾಪಗೌಡ ಪಾಟೀಲ

ಕನಕಗಿರಿ – ಬಸವರಾಜ ದಡೇಸುಗೂರು

ನರಗುಂದ – ಶಂಕರ ಪಾಟೀಲ

ಧಾರವಾಡ – ಅಮೃತ ದೇಸಾಯಿ

ಹಳಿಯಾಳ – ಸುನೀಲ ಹೆಗಡೆ

ಕಾರವಾರ  -ರೂಪಾಲಿ ನಾಯ್ಕ

ಶಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

ವಿಜಯಪುರ – ಬಸನಗೌಡ ಪಾಟೀಲ ಯತ್ನಾಳ

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ

ಕೋಲಾರ – ವರ್ತೂರು ಪ್ರಕಾಶ

ಯಲಹಂಕ – ಎಸ್.ಆರ್.ವಿಶ್ವನಾಥ

ಕೆ.ಆರ್.ಪುರಂ – ಭೈರತಿ ಬಸವರಾಜು

ಯಶವಂತಪುರ – ಎಸ್.ಟಿ.ಸೋಮಶೇಖರ

ರಾಜರಾಜೇಶ್ವರಿನಗರ – ಮುನಿರತ್ನ ನಾಯ್ಡು

ಮಹಾಲಕ್ಷ್ಮೀ ಲೇಔಟ್ – ಕೆ.ಗೋಪಾಲಯ್ಯ

ಮಲ್ಲೇಶ್ವರಂ – ಡಾ.ಸಿ.ಎನ್.ಅಶ್ವತ್ಥ್ ನಾರಾಯಣ

ಗಾಂಧಿನಗರ – ಸಪ್ತಗಿರಿಗೌಡ

ಚಾಮರಾಜಪೇಟೆ – ಭಾಸ್ಕರ ರಾವ

ಬಸವಗುಡಿ – ರವಿ ಸುಬ್ರಹ್ಮಣ್ಯ

ಪದ್ಮನಾಭನಗರ – ಆರ್.ಅಶೋಕ

ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ

ಹೊಸಕೋಟೆ – ಎಂಟಿಬಿ ನಾಗರಾಜ

ರಾಜಾಜಿನಗರ – ಎಸ್.ಸುರೇಶ ಕುಮಾರ

ಕನಕಪುರ – ಆರ್.ಅಶೋಕ

ಪದ್ಮನಾಭನಗರ – ಆರ್.ಅಶೋಕ

ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ

ಕೆ.ಆರ್.ಪೇಟೆ – ಕೆ.ಸಿ.ನಾರಾಯಣಗೌಡ

ಹಾಸನ – ಪ್ರೀತಂ ಗೌಡ

ಚಾಮರಾಜನಗರ – ವಿ. ಸೋಮಣ್ಣ

ವರುಣಾ – ವಿ. ಸೋಮಣ್ಣ

ಬೆಳ್ತಂಗಡಿ – ಹರೀಶ ಪೂಂಜಾ

ಬಂಟ್ವಾಳ – ರಾಜೇಶ ನಾಯಕ

ಪುತ್ತೂರು – ಆಶಾ ತಿಮ್ಮಪ್ಪ

ಮಡಿಕೇರಿ – ಅಪ್ಪಚ್ಚು ರಂಜನ್

ವಿರಾಜಪೇಟೆ – ಕೆ.ಜಿ.ಬೋಪಯ್ಯ

ನಂಜನಗೂಡು – ಡಾ. ಹರ್ಷವರ್ಧನ

ಹನೂರು – ಡಾ. ಪ್ರೀತನ ನಾಗಪ್ಪ

ಕಾಗವಾಡ – ಶ್ರೀಮಂತ ಬಾಳಾಸಾಹೇಬ ಪಾಟೀಲ

ಮುದ್ದೆಬಿಹಾಳ – ಎಎಸ್ ಪಾಟೀಲ ನಡಹಳ್ಳಿ

ರಾಯಭಾಗ – ದುರ್ಯೋಧನ ಮಹಾಲಿಂಗಪ್ಪ ಐಹೊಳೆ

ಯಮಕನಮರಡಿ – ಬಸವರಾಜ ಹುಂಡ್ರಿ

ಖಾನಾಪುರ ಕ್ಷೇತ್ರ – ವಿಠ್ಠಲ ಹಲಗೇಕರ

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.