ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಬೀಬ ಶಿಲೇದಾರ ಅವರಿಗೆ ಮಾತೃ ವಿಯೋಗ

ಬೆಳಗಾವಿ :

ಅಂಬಡಗಟ್ಟಿ ಗ್ರಾಮದ ಸಾಮಾಜಿಕ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರು ಆಗಿರುವ ಹಬೀಬ ಶಿಲೇದಾರ ಅವರ ತಾಯಿಯಾದ ಶ್ರೀಮತಿ ಇಮಾಂಬಿ ಹಸನಸಾಬ ಶಿಲೇದಾರ (100) ಇವರು ಇಂದು ಮಧ್ಯರಾತ್ರಿ 2 ಗಂಟೆಗೆ ಪೈಗಂಬರವಾಸಿಯಾಗಿದ್ದಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧುಗಳು ಇದ್ದಾರೆ.

ಮೃತ ತಾಯಿಯ ಅಂತ್ಯ ಸಂಸಾರವು ರವಿವಾರ ದಿನಾಂಕ 12-10-2025 ರಂದು ಮಧ್ಯಾಹ್ನ 12 ಗಂಟೆಗೆ, ಕಿತ್ತೂರು ತಾಲೂಕಿನ ಅಂಬಡಗಟ್ಟಿಯ ಈದ್ಗಾ ಹತ್ತಿರ ಇರುವ ಮುಸ್ಮಿಂ ಸ್ಮಶಾನದಲ್ಲಿ ನೆರವೇರಿಸಲಾಗುವುದು.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.