ಸಂಜೀವ ಪಾಟೀಲ ವರ್ಗಾವಣೆ; ಭೀಮಾಶಂಕರ ಗುಳೇದ ಬೆಳಗಾವಿ ಜಿಲ್ಲೆಯ ನೂತನ ಪೊಲೀಸ ವರಿಷ್ಠ

A B Dharwadkar
ಸಂಜೀವ ಪಾಟೀಲ ವರ್ಗಾವಣೆ; ಭೀಮಾಶಂಕರ ಗುಳೇದ ಬೆಳಗಾವಿ ಜಿಲ್ಲೆಯ ನೂತನ ಪೊಲೀಸ ವರಿಷ್ಠ

ಬೆಂಗಳೂರು, 5- ಪೊಲೀಸ್​ ಇಲಾಖೆಯ ಒಟ್ಟು 35 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ದೊಡ್ಡ ಮಟ್ಟದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಇದಾಗಿದೆ. ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಪೊಲೀಸ ವರಿಷ್ಠರಾಗಿದ್ದ ದಕ್ಷ ಅಧಿಕಾರಿ ಸಂಜೀವ ಪಾಟೀಲ ಅವರನ್ನು ಬೆಂಗಳೂರು ವೈಟ್ ಫೀಲ್ಡ್ ಡಿಸಿಪಿಯಾಗಿ ಮತ್ತು ಅವರ ಸ್ಥಾನಕ್ಕೆ ಭೀಮಾಶಂಕರ ಗುಳೇದ ಅವರನ್ನು ಜಿಲ್ಲಾ ಪೊಲೀಸ ವರಿಷ್ಠರನ್ನಾಗಿ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳ ಪಟ್ಟಿ
——————-

1.ಅನುಪಮ ಅಗರವಾಲ್ (ಮಂಗಳೂರು ಕಮೀಷನರ್ ಆಗಿ ವರ್ಗಾವಣೆ)
2 ಡಾ.ಎಸ್. ಡಿ. ಶರಣಪ್ಪ (ಡಿಐಜಿಪಿ, ಮೈಸೂರು ಪೊಲೀಸ್ ಅಕಾಡೆಮಿ)
3. ವರ್ತಿಕಾ ಕಟಿಯಾರ (ಎಸ್​ಪಿ ಐಎಸ್​ಡಿ, ಬೆಂಗಳೂರು)
4. ಕಾರ್ತಿಕ ರೆಡ್ಡಿ (ಡಿಸಿಪಿ, ದಕ್ಷಿಣ ಸಂಚಾರ ವಿಭಾಗ, ಬೆಂಗಳೂರು)
5. ಸಂತೋಷ ಬಾಬು (ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು)
6. ಯತೀಶ ಚಂದ್ರ (ಎಸ್​ಪಿ ಐಎಸ್​ಡಿ, ಬೆಂಗಳೂರು)
7. ಭೀಮಾಶಂಕರ ಗುಳೇದ (ಎಸ್​ಪಿ, ಬೆಳಗಾವಿ)
8. ನಿಕ್ಕಂ ಪ್ರಕಾಶ ಅಮೃತ್ (ಎಸ್​ಪಿ, ವೈರ್​ಲೆಸ್ ವಿಭಾಗ)
9. ರಾಹುಲ್ ಕುಮಾರ ಶಹಪೂರ್ವಾಡ (ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು)
10. ಡಿ. ದೇವರಾಜು (ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು)
11. ಅಬ್ದುಲ್ ಅಹ್ಮದ (ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು)
12. ಸಂಜೀವ ಪಾಟೀಲ (ಡಿಸಿಪಿ, ವೈಟ್ ಫೀಲ್ಡ್)
13. ಎಸ್. ಗಿರೀಶ (ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು)
14. ಪರಶುರಾಮ (ಎಸ್​ಪಿ, ಗುಪ್ತವಾರ್ತೆ, ಬೆಂಗಳೂರು)
15. ಎಚ್.ಡಿ. ಆನಂದ ಕುಮಾರ (ಎಸ್​ಪಿ, ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ)
16.ಸುಮನ್ ಡಿ. ಪನ್ನೇಕರ (ಎಐಜಿಪಿ, ಹೆಡ್ ಕ್ವಾರ್ಟರ್ಸ್)
17. ಡೆಕ್ಕಾ ಕಿಶೋರ ಬಾಬು (ಎಸ್​ಪಿ ಮತ್ತು ಪ್ರಿನ್ಸಿಪಲ್, ಪೊಲೀಸ್ ಟ್ರೈನಿಂಗ್ ಸೆಂಟರ್, ಕಲಬುರಗಿ)
18. ಲಕ್ಷ್ಮಣ ನಿಂಬರಗಿ (ಎಸ್​ಪಿ, ಕ್ರೈಮ್ ರೆಕಾರ್ಡ್ ಬ್ಯೂರೋ, ಬೆಂಗಳೂರು)
19. ಡಾ. ಅರುಣ (ಎಸ್​ಪಿ, ಉಡುಪಿ)
20. ಮೊಹಮ್ಮದ ಸುಜೀತಾ (ಎಸ್​ಪಿ, ಹಾಸನ)
21. ಜಯಪ್ರಕಾಶ (ಎಸ್​ಪಿ, ಇಂಟಲಿಜೆನ್ಸ್, ಬೆಂಗಳೂರು)
22. ಶೇಖರ್ ಎಚ್. ಠೆಕ್ಕಣನವರ (ಡಿಸಿಪಿ, ಸಿಸಿಬಿ-1, ಬೆಂಗಳೂರು)
23. ಸಾರಾ ಫಾತೀಮಾ (ಡಿಸಿಪಿ, ಸಂಚಾರ ಪೂರ್ವ ವಿಭಾಗ ಬೆಂಗಳೂರು)
24. ಸೋನಾವಾನೆ ರಿಷಿಕೇಷ ಭಗವಾನ್ (ಎಸ್​ಪಿ, ವಿಜಯಪುರ)
25. ಲೋಕೇಶ ಭರಮಪ್ಪ (ಎಸ್​ಪಿ, ಪೊಲೀಸ್ ಅಕಾಡೆಮಿ, ಮೈಸೂರು)
26. ಶ್ರೀನಿವಾಸಗೌಡ (ಡಿಸಿಪಿ, ಸಿಸಿಬಿ-2, ಬೆಂಗಳೂರು)
27. ಕೃಷ್ಣಕಾಂತ (ಎಐಜಿಪಿ, ಆಡಳಿತ ಬೆಂಗಳೂರು)
28. ಅಮರನಾಥ ರೆಡ್ಡಿ (ಎಸ್​ಪಿ, ಬಾಗಲಕೋಟೆ)
29. ಹರಿರಾಮ್ ಶಂಕರ (ಎಸ್​ಪಿ, ಇಂಟಲಿಜೆನ್ಸ್)
30. . ಆಡ್ಡೂರು ಶ್ರೀನಿವಾಸುಲು (ಎಸ್​ಪಿ, ಕಲಬುರಗಿ)
31. ಅನ್ಶು ಕುಮಾರ (ಎಸ್​ಪಿ, ಕರಾವಳಿ ಭದ್ರತಾ ಪಡೆ)
32. ಕನಿಕಾ ಸಿಕ್ರಿವಾಲ್ (ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ
33. ಕೌಶಲ್ ಚೌಕ್ಸಿ (ಜಂಟಿ ನಿರ್ದೇಶಕರು, ಎಫ್ಎಸ್ಎಲ್)
34. ರವೀಂದ್ರ ಕಾಶೀನಾಥ ಗಡಾಡಿ (ಎಸ್​ಪಿ, ಇಂಟಲಿಜೆನ್ಸ್)
35. ಡಾ. ವಂಶಿಕೃಷ್ಣ (ಡಿಸಿಪಿ, ಕಮಾಂಡ್ ಸೆಂಟರ್ ಬೆಂಗಳೂರು)

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.