ಸಿದ್ದರಾಮಯ್ಯ ಸಂಪುಟದ ಸಂಭಾವ್ಯ ಸಚಿವರು

A B Dharwadkar
ಸಿದ್ದರಾಮಯ್ಯ ಸಂಪುಟದ ಸಂಭಾವ್ಯ ಸಚಿವರು

ಬೆಂಗಳೂರು, ೧೯- ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಇದೇ ಶನಿವಾರ ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದು ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೀಗ ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯ ಜಂಜಾಟ ಶುರುವಾಗಿದೆ.

ಸಚಿವ ಸಂಪುಟದಲ್ಲಿ ಯಾರಿರಬೇಕು ಎಂಬುದನ್ನು ನಿಶ್ಚಯಿಸಲು ಇಬ್ಬರು ನಾಯಕರು ಶುಕ್ರವಾರವೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಸಚಿವರಾಗುವ ಸಂಭ್ಯಾವರ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿದ್ದು ಸಂಭಾವ್ಯರ ಪಟ್ಟಿ ಇಂತಿದೆ.

ಸಂಭಾವ್ಯ ಸಚಿವರು:

ಜಿ.ಪರಮೇಶ್ವರ

ಕೆ.ಎಚ್.ಮುನಿಯಪ್ಪ/ರೂಪಕಲಾ ಶಶಿಧರ

ಬಿ.ಕೆ.ಹರಿಪ್ರಸಾದ

ಎಂ.ಬಿ.ಪಾಟೀಲ

ರಾಮಲಿಂಗಾ ರೆಡ್ಡಿ

ಆರ್.ವಿ.ದೇಶಪಾಂಡೆ

ಕೆ.ಜೆ.ಜಾರ್ಜ್

ಎಚ್.ಕೆ.ಪಾಟೀಲ

ಕೃಷ್ಣ ಬೈರೇಗೌಡ

ಯು.ಟಿ.ಖಾದರ/ ಸಲೀಂ ಅಹ್ಮದ

ಜಮೀರ ಅಹ್ಮದ ಖಾನ್/ ಎನ್.ಎ. ಹ್ಯಾರೀಸ್

ಸತೀಶ ಜಾರಕಿಹೊಳಿ

ಎಚ್‌.ಸಿ.ಮಹದೇವಪ್ಪ

ಶರಣ ಪ್ರಕಾಶ ಪಾಟೀಲ

ಅಜಯ ಧರ್ಮ ಸಿಂಗ್

ದಿನೇಶ ಗುಂಡೂರಾವ

ಲಕ್ಷ್ಮಣ ಸವದಿ

ಲಕ್ಷ್ಮಿ ಹೆಬ್ಬಾಳಕರ

ಮಧು ಬಂಗಾರಪ್ಪ

ಬಸವರಾಜ ರಾಯರಡ್ಡಿ

ಪ್ರಿಯಾಂಕ ಖರ್ಗೆ

ಸಂತೋಷ ಲಾಡ್

ವಿಜಯಾನಂದ ಕಾಶಪ್ಪನವರ

ವಿನಯ್ ಕುಲಕರ್ಣಿ

ಟಿ.ಡಿ.ರಾಜೇಗೌಡ/ ಕೆ.ಎಂ.ಶಿವಲಿಂಗೇಗೌಡ

ಬಿ.ಕೆ. ಸಂಗಮೇಶ್ವರ

ಆರ್.ಬಿ. ತಿಮ್ಮಾಪುರ

ಕೊತ್ತೂರು ಮಂಜುನಾಥ

ಶ್ಯಾಮನೂರು ಶಿವಶಂಕರಪ್ಪ/ ಎಸ್.ಎಸ್.ಮಲ್ಲಿಕಾರ್ಜುನ

ಎಂ.ಕೃಷ್ಣಪ್ಪ/ ಪ್ರಿಯಕೃಷ್ಣ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.