ಕಾರಟಗಿ ನವನಗರ್ : ಕಮ್ಮವಾರಿ ಶಿಕ್ಷಣ ಸಂಸ್ಥೆ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆಯಲ್ಲಿ ನವರಾತ್ರಿ ನಿಮಿತ್ತ
ಯು ಕೆ ಜಿ ವಿದ್ಯಾರ್ಥಿಗಳಿಂದ ನವಶಕ್ತಿ ವೈಭವ ನಾಟಕ ಪ್ರದರ್ಶಿಸಿದರು.
ಅದ್ಭುತವಾಗಿ ನಾಟಕ ಮಾಡಿರುವ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಎಲ್. ವೀರಭದ್ರರಾವ್,ಆಡಳಿತ ಅಧಿಕಾರಿ ಶ್ರೀಮನ್ನಾರಾಯಣ, ಪ್ರಾಚಾರ್ಯ ಡಾ.ಮೊಹಮ್ಮದ್ ರಫೀಕ್, ಶ್ರೀದೇವಿ ಕೊಲ್ಲಾ, ಶಿಕ್ಷಕರು ಅಪರ್ಣ, ಡ್ಯಾನ್ಸ್ ಮಾಸ್ಟರ್ ದೇವರಾಜ್, ಶಿವಕುಮಾರ್, ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

