LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

62 ಲಕ್ಷಕ್ಕೆ ಮಾರಾಟವಾದ 142 ವರ್ಷದ ಜೀನ್ಸ ಪ್ಯಾಂಟ್ 

ಮೆಕ್ಸಿಕೋ: ನ್ಯೂ ಮೆಕ್ಸಿಕೋದಲ್ಲಿ ನಡೆದ ಹರಾಜಿನಲ್ಲಿ 19 ನೇ ಶತಮಾನದ ಲೆವಿಸ್ ಜೀನ್ಸ ಒಂದು 76,000 ಡಾಲರ್ (62,46,364 ರೂ.)ಗೆ ಮಾರಾಟವಾಗಿದೆ.



ಲೆವಿಸ್ ಒನ್-ಪಾಕೆಟ್ ಬಕಲ್ ಬ್ಯಾಕ್ ಜೀನ್ಸ್ ಇನ್ನೂ ಧರಿಸಬಹುದಾದ ಸ್ಥಿತಿಯಲ್ಲಿದೆ. ಇದು ಅಮೆರಿಕದ ಪಶ್ಚಿಮದಲ್ಲಿ ವರ್ಷಗಳ ಹಿಂದೆ ಕೈಬಿಟ್ಟ ಚಿನ್ನದ ಗಣಿಯಲ್ಲಿ ಕಂಡು ಬಂದಿದೆ.



ಇದು 1880 ರ ದಶಕದದ್ದಾಗಿದೆ. ಅದರ ಲೇಬಲ್ ಬಿಳಿಯ ಕಾರ್ಮಿಕರಿಂದ ಮಾಡಲ್ಪಟ್ಟ ಏಕೈಕ ವಿಧ ಎಂದು ಹೇಳುತ್ತದೆ. 1882 ಮತ್ತು 1890 ರ ನಡುವೆ ಚೀನಿಯರ ವಿರುದ್ಧ ಆ ರೀತಿಯ ಅಭಿಯಾನವು ಅಸ್ತಿತ್ವದಲ್ಲಿದ್ದುದರಿಂದ ಜೀನ್ಸ ಆ ಅವಧಿಗೆ ಸೇರಿತ್ತು ಎಂದು ಅಂದಾಜಿಸಲಾಗಿದೆ.



ಸ್ಯಾನ್ ಡಿಯಾಗೋದ 23 ವರ್ಷ ವಯಸ್ಸಿನ ವಿಂಟೇಜ್ ಬಟ್ಟೆ ವ್ಯಾಪಾರಿ ಕೈಲ್ ಹೌಪರ್ಟ ಈ ಜೀನ್ಸ ಖರೀದಿಸಿದ್ದಾರೆ. ಹರಾಜಿನ ವಿಡಿಯೋ ಮತ್ತು ಜೀನ್ಸ ಫೋಟೋಗಳನ್ನು ಇನಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲಾಠಿಚಾರ್ಜ ವಿಡಿಯೋ ನೋಡಲು ಸಮಯವಿಲ್ಲ : ಸುಪ್ರೀಮ ಕೋರ್ಟರೈತ ಹುತಾತ್ಮರ ದಿನಾಚರಣೆಯಲ್ಲಿ ಕಳಸಾ–ಬಂಡೂರಿ ಯೋಜನೆಗೆ ವೇಗ ನೀಡುವಂತೆ ಆಗ್ರಹವಾಟ್ಸಪ್ ಮದುವೆ ಆಹ್ವಾನದ ಎಪಿಕೆ ಫೈಲ್ ಕ್ಲಿಕ್ ಮಾಡಿ ₹10 ಲಕ್ಷ ಕಳೆದುಕೊಂಡ ಅಧಿಕಾರಿಮುಖ್ಯಮಂತ್ರಿ ಪ್ರವಾಸದಲ್ಲಿ ವೈದ್ಯಕೀಯ ಭದ್ರತಾ ಲೋಪ: ಡಿಎಚ್ಒಗೆ ಶೋಕಾಸ್ ನೋಟಿಸ್ಗಡಿ ಕನ್ನಡ ಶಾಲೆಗಳ ದುಸ್ಥಿತಿಗೆ ತುರ್ತು ಸ್ಪಂದನೆ ಅಗತ್ಯ: ಸಮಿತಿ ಶಿಫಾರಸುಪ್ರಧಾನಿ ನಿವಾಸದ ಎದುರು ಕಾಂಗ್ರೆಸ್‌ ಧರಣಿ: ರಾಹುಲ್ ಸೇರಿ ವಿಪಕ್ಷ ನಾಯಕರು ಪೊಲೀಸ ವಶಕ್ಕೆಪ್ರತಿಭಟನಾಕಾರರಿಗೆ ಎಎಪಿ ನೆರವು: ಕಾನೂನು, ವೈದ್ಯಕೀಯ ಸಹಾಯಕ್ಕೆ ಸಹಾಯವಾಣಿ ಆರಂಭ112ಗೆ ಕರೆ ಬಂದರೆ ಠಾಣೆ ವ್ಯಾಪ್ತಿಯ ನೆಪ ಬೇಡವಿದ್ಯಾರ್ಥಿಗಳ ಥಳಿತ ಭಾರತೀಯ ಸಂಸ್ಕೃತಿಯಲ್ಲ: ಮೋದಿ, ಅಮಿತ ಶಾ ಕ್ಷಮೆಯಾಚಿಸಲಿಮೇದಾಂತ ಆಸ್ಪತ್ರೆಗೆ ಸೋನಮ್ ವಾಂಗ್ಚುಕ ಸ್ಥಳಾಂತರಕ್ಕೆ ಹೈಕೋರ್ಟ ಅನುಮತಿ