ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮದಾರಸಾಬ ಹೊಸೂರಿ ನಿಧನ

ಅಂಕಲಗಿ, ಜೂನ್ 13 (ಸಮದರ್ಶಿ ಸುದ್ದಿ) - ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಖ್ಯಾತ ವ್ಯಾಪಾರಸ್ಥರು, ಕುಂದರನಾಡಿನ ಗಣ್ಯರಾದ ಮದಾರಸಾಬ ಮಕ್ತುಮಸಾಬ ಹೊಸೂರಿ ಅವರು ಗುರುವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವನ್ನು ಅವರು ಅಗಲಿದ್ದಾರೆ.

ಸ್ವಗ್ರಾಮ ಅಂಕಲಗಿಯಲ್ಲಿ ಗುರುವಾರ ಸಂಜೆ ಮೃತರ ಅಂತ್ಯಕ್ರಿಯೆ ನಡೆಯಲಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.